Aug 28, 2022, 1:32 PM IST
ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾ ಸಾಕಷ್ಟು ವಿಚಾರದಲ್ಲಿ ಸೌಂಡ್ ಮಾಡಿತ್ತು.ಮೇಕಿಂಗ್ , ಆಕ್ಟಿಂಗ್ , ಕಥೆ ಸೇರಿದಂತೆ ಜನರು ಹೆಚ್ಚು ಚಿತ್ರದಲ್ಲಿ ಇಂಪ್ರೆಸ್ ಆಗಿದ್ದು ನೀಲ್ ಬರೆದ ಡೈಲಾಗಳಿಗೆ. ಈಗ ಕನ್ನಡ ಸಿನಿಮಾದ ಡೈಲಾಗ್‌ನ ಹಾಲಿವುಡ್ ಮಂದಿ ಕದಿತಿದ್ದಾರಾ? ಅದರಲ್ಲೂ ಪ್ರಕಾಶ್ ರೈ -ಮಾಳವಿಕ ನಡುವೆ ನಡೆಯೋ ಸಂಭಾಷಣೆ ವೈರಲ್ ಆಗಿದ್ದು ಹೇಗೆ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment