Jan 25, 2021, 3:37 PM IST
ಸುಮಾರು 140 ದಿನಗಳ ಕಾಲ ಜೈಲಿನಲ್ಲಿದ್ದ ನಟಿ ರಾಗಿಣಿಗೆ ಸುಪ್ರೀಂಕೋರ್ಟ್ ಬೇಲ್ ನೀಡಿದೆ. ಬೇಲ್ ಪಡೆದು ನಾಲ್ಕು ದಿನವಾದರೂ ನಟಿ ರಾಗಿಣಿ ಇನ್ನೂ ಹೊರ ಬಂದಿಲ್ಲ. ಇದರ ಜೊತೆಗೆ ಕೋರ್ಟ್ ನೀಡಿರುವ ಷರತ್ತುಗಳ ಪಟ್ಟಿ ಹೇಳಿದ್ರೆ ಶಾಕ್ ಆಗ್ತೀರಾ....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment