ತಲೆ ಬಾಚಿಕೊಳ್ಳಿ, ಪೌಡರ್ ಹಾಕೊಳ್ಳಿ; ದಾಸನ ಬಳಿ 2 ರೂಪಾಯಿಯೂ ಇಲ್ವಾ? ಏನಿದು ಕಾಟೇರನ ಹೊಸ ನಾಟಕ?
Dec 7, 2024, 11:33 AM IST
ಹೈಕೋರ್ಟ್ ನಲ್ಲಿ ದರ್ಶನ್ ಬೇಲ್ ಅರ್ಜಿಯ ವಿಚಾರಣೆ ನಡೆದಿದೆ. ಮಧ್ಯಂತರ ಬೇಲ್ ಮೇಲೆ ಹೊರಗಿರೋ ದರ್ಶನ್ ಗೆ ಪೂರ್ಣ ಪ್ರಮಾಣದ ಬೇಲ್ ಕೊಡಬೇಕು ಅಂತ ದರ್ಶನ್ ಪರ ವಕೀಲರು ವಾದ ಮಂಡಿಸಿದ್ರು. ಆದ್ರೆ ಅದಕ್ಕೆ ಇವತ್ತು ಪ್ರಾಸಿಕ್ಯೂಶನ್ನವರು ಕೌಂಟರ್ ಕೊಟ್ಟಿದ್ದಾರೆ.