ಹ್ಯಾಟ್ರಿಲ್ ಹೀರೋಗೆ ಡಬ್ಬಲ್ ಸಂಭ್ರಮ; ಮೇ 19 ಶಿವಣ್ಣನಿಗೆ ಯಾಕೆ ಸ್ಪೆಷಲ್ ?

May 20, 2020, 3:32 PM IST

ಸೆಂಚುರಿ ಸ್ಟಾರ್ ಶಿವಣ್ಣಗೆ ಎರಡೆರಡು ಖುಷಿ. ಒಂದು ಅವರ ಓಂ ಸಿನಿಮಾ  ಮೇ 19 ಕ್ಕೆ 25 ವರ್ಷ ಪೂರೈಸಿರುವ ಖುಷಿಯಾದರೆ ಇನ್ನೊಂದು ಅವರ ವೆಡ್ಡಿಂಗ್ ಆನಿವರ್ಸರಿ ಕೂಡಾ ಮೇ 19. ಹಾಗಾಗಿ ಮೇ 19 ಶಿವಣ್ಣಗೆ ಸಖತ್ ಸ್ಪೆಷಲ್. ಶಿವಣ್ಣ ಮದುವೆಗೆ ಯಾರ್ಯಾರು ಬಂದಿದ್ದರು? ಹೇಗಿತ್ತು ಸಂಭ್ರಮ? ಇಲ್ಲಿದೆ ನೋಡಿ! 

ಮೇ 19ರಂದು ಓಂ ಚಿತ್ರದ 25 ವರ್ಷದ ಸಂಭ್ರಮಾಚರಣೆ!