ಮನೆಯಲ್ಲಿರೋರಿಗೆ ಮನೆಯಿಂದಲೇ ಮನರಂಜಿಸಿದ ಸ್ಟಾರ್ಸ್

May 25, 2020, 3:10 PM IST

ಕರುನಾಡಲ್ಲಿ ರಣಕೇಕೆ ಹಾಕುತ್ತಿರುವ ಕೊರೋನಾ ವೈರಸ್‌ನಿಂದ ದೂರ ಉಳಿಯಲು ಅನೇಕರು ಮನೆಯಲ್ಲಿಯೇ ಉಳಿದಿದ್ದಾರೆ. ಮನೋರಂಜನೆಗಾಗಿ ಒಂದಲ್ಲೊಂದು ಮಾಧ್ಯಮವನ್ನು ಹುಡುಕಿಕೊಂಡಿದ್ದಾರೆ. ನಟರೂ ತಮ್ಮ ಕೈಲಾದಷ್ಟು ಅಭಿಮಾನಿಗಳನ್ನು ರಂಜಿಸಲು ಯತ್ನಿಸುತ್ತಿದ್ದಾರೆ.

ಅದರ ಫಲವೇ ವಿಶೇಷ ಕಾರ್ಯಕ್ರಮವೊಂದು ಸಿದ್ಧವಾಗಿದೆ. ಮನೆಯಲ್ಲಿರೋರಿಗೆ ಮನೆಯಲ್ಲಿದ್ದುಕೊಂಡೇ ರಂಜಿಸಿದ್ದಾರೆ. ಈ ಗಂಧರ್ವರು, ಗಂಧವರ್ ಕನ್ಯೆಯರು ಹೇಗಿದ್ದಾರೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment