May 25, 2020, 10:37 AM IST
ಕನ್ನಡ ಚಿತ್ರರಂಗದಲ್ಲಿ ಧೂಳ್ ಎಬ್ಬಿಸುತ್ತಿರುವ ಪೊಗರು ಚಿತ್ರದ ಸಾಂಗ್ 'ಖರಾಬು' ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದರೂ, ಅದರ ಸುತ್ತ ವಿವಾದಗಳು ಹುಟ್ಟಿಕೊಳ್ಳುತ್ತಲೇ ಇವೆ.
ಬಾಲಿವುಡ್‌ನಲ್ಲಿಯೂ 'ಖರಾಬು' ಹವಾ; ಕ್ರಿಕೆಟ್ ಪ್ಲೇಯರ್‌ಗಳಿಗೂ ಇಷ್ಟವಾಯ್ತು!
ರೈತನಿಂದ ಸಾಫ್ಟ್‌ವೇರ್ ಎಂಜಿನಿಯರ್‌ವರೆಗೂ ಟಿಕ್‌ಟಾಕ್ ಸ್ಟಾರ್‌ನಿಂದ ಯೋಧನವರೆಗೂ ಎಲ್ಲರೂ ಸ್ಟೆಪ್ ಹಾಕಿರುವ ಈ ಹಾಡನ್ನು ಚಂದನ್ ಶೆಟ್ಟಿ ಕದ್ದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದರ ಅಸಲಿ- ನಕಲಿ ಸತ್ಯ ಇಲ್ಲಿದೆ ನೋಡಿ....
ಹೆಚ್ಚಿನ ಸಿನಿಮಾ ವಿಡಿಯೋ ನೋದಲು ಕ್ಲಿಕಿಸಿ: Suvarna Entertainment