Kantara: 'ಕಾಂತಾರ ಪಾರ್ಟ್ 2' ಬರುತ್ತಾ?: 'ಮೂವರು' ಜೊತೆಗಿರುವ ಫೋಟೋ ಸೀಕ್ರೆಟ್ ಏನು?

Nov 25, 2022, 12:35 PM IST

ಕಾಂತಾರದ ಸಿನಿಮಾದ ಬಗ್ಗೆ ಮತ್ತೊಂದು ಹೊಸ ಸುದ್ದಿ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಕೆಜಿಎಫ್ ಸಿನಿಮಾದ ರೀತಿಯಲ್ಲೇ, ಕಾಂತಾರ ಪಾರ್ಟ್-2 ಕೂಡ ಬರುತ್ತೆ ಎನ್ನಲಾಗುತ್ತಿದೆ. ಕಾಂತಾರ ಬಿಗ್ ಸಕ್ಸಸ್ ಬೆನ್ನಲ್ಲೇ ರಿಷಬ್ ಶೆಟ್ಟಿ ಪಕ್ಕದಲ್ಲಿ ಮಲೆಯಾಳಂನ ಸದ್ಯದ ಸೂಪರ್ ಸ್ಟಾರ್ ಫಹಾದ್‌ ಫಾಸಿಲ್‌ ಕಾಣಿಸಿಕೊಂಡಿದ್ದಾರೆ. ಅಷ್ಟೆ ಅಲ್ಲ ವಿಜಯ್ ಕಿರಗಂದೂರು ಕೂಡ ಜೊತೆಗಿದ್ದು, ಈ ಮೂವರು ಒಟ್ಟಿಗೆ ಸೇರಿದ್ದು ಕಾಂತಾರ ಪಾರ್ಟ್-2ಗಾಗಿ ಅನ್ನೋ ಟಾಕ್‌ ಕ್ರಿಯೇಟ್‌ ಮಾಡಿದೆ. ರಿಷಬ್ ಶೆಟ್ಟಿ ಕೂಡ ಕಾಂತಾರ ಪಾರ್ಟ್-2 ಮಾಡುವ ಎಲ್ಲಾ ಅವಕಾಶ ಇದೆ ಎಂದಿದ್ರು. ಈಗ ಫಹಾದ್ ಭೇಟಿ ಕಾಂತಾರ-2 ಗೆ ಚರ್ಚೆಗೆ ಮತ್ತೆ ದಾರಿ ಮಾಡಿಕೊಟ್ಟಿದೆ.

ಕನ್ನಡ ಸಿನಿಮಾರಂಗದಿಂದ ರಶ್ಮಿಕಾ ಮಂದಣ್ಣ ಬ್ಯಾನ್: ಹೀಗೊಂದು ಸುದ್ದಿ ವೈರಲ್