Oct 31, 2021, 4:33 PM IST
ರಾಯಚೂರಿನಲ್ಲಿ ಪ್ರಭು ಅವರ ಪುತ್ರಿ ಐಪಿಎಸ್ ಅಧಿಕಾರಿ ಆಗಬೇಕು ಎಂದು ಪುನೀತ್ ಬಳಿ ಕನಸು ಹಂಚಿಕೊಂಡಾದ ಒಂದು ನಿಮಿಷವೂ ಯೋಚಿಸದೆ ಪುನೀತ್ ಆಕೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಾಗಿ ಮಾತುಕೊಟ್ಟಿದ್ದರಂತೆ. ಅಪ್ಪು ನಿಧನದ ವಿಚಾರ ಕೇಳಿ ಈ ಪುಟ್ಟ ಬಾಲಕಿ ಊಟ ತಿಂಡಿ ಬಿಟ್ಟಿದಾಳೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment