ವಿವಾದಗಳೇ ಬೇಡ ಎಂದು ದೂರ ಓಡುತ್ತಿದ್ದ ರಾಧಿಕಾಗೆ ತಪ್ಪೋಲ್ಲ ಯುವರಾಜ್‌ ಸಂಕಟ!

Jan 8, 2021, 4:13 PM IST

ಸ್ವೀಟಿ ರಾಧಿಕಾ ಕುಮಾರಸ್ವಾಮಿ ಕುಟುಂಬಕ್ಕೆ 17 ವರ್ಷದಿಂದ ಪರಿಚಯವಿರುದ ಯುವರಾಜ್‌ ಮನೆಯಲ್ಲಿ ನಡೆಯುವ ಶುಭ ಕಾರ್ಯಕ್ಕೆ ಯುವರಾಜ್‌ ಅವರೇ ಮುಹೂರ್ತ ಫಿಕ್ಸ್‌ ಮಾಡುತ್ತಿದ್ದರಂತೆ. ಈ ನಡುವೆ ರಾಧಿಕಾ ಹಾಗೂ ಯುವರಾಜ್‌ ಸಿನಿಮಾ ನಿರ್ಮಾಣ ಮಾಡುವುದಕ್ಕಾಗಿಯೂ ಹಣಕಾಸಿನ ವ್ಯವಹಾರ ಮಾಡಿದ್ದಾರೆ. ಈ ವಿಚಾರವನ್ನು ಒಪ್ಪಿಕೊಂಡ ರಾಧಿಕಾ ಸುದ್ದಿ ಗೋಷ್ಠಿಯಲ್ಲಿ ಕ್ಲಾರಿಟಿ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment