Oct 29, 2022, 3:46 PM IST
ಪುನೀತ್ ನಮ್ಮನ್ನು ಅಗಲಿ ವರ್ಷ ಕಳೆದಿದ್ದೇ ಗೊತ್ತಾಗಿಲ್ಲ. ಅಭಿಮಾನಿಗಳಲ್ಲಿ ನಾನು ಅಪ್ಪುವನ್ನು ನೋಡುತ್ತಿದ್ದೇನೆ ಎಂದು ಅವರು ಹೇಳಿದರು. ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಬಂದಿರುವ ಅಭಿಮಾನಿಗಳಿಗೇ, ಊಟ ಹಾಕೋದೆ ಇಂದಿನ ಕಾರ್ಯಕ್ರಮ, ಅಪ್ಪುವನ್ನು ನೋಡಲು ಎಲ್ಲಿಂದಲೋ ಬಂದಿದ್ದಾರೆ. ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಚೆನ್ನಾಗಿ ನೇರವೇರಿದರೆ ಅಪ್ಪುವಿಗೆ ಅದೇ ತೃಪ್ತಿ ಎಂದು ರಾಜೇಶ್ವರಿ ಹೇಳಿದರು.
Puneeth Rajkumar ಪುಣ್ಯಸ್ಮರಣೆ ಮಾಡಿದ ಸರ್ಕಾರಿ ಶಾಲೆ ಮಕ್ಕಳು; ಯಾವ ತಾಲೂಕಿನಲ್ಲಿ ಹೇಗೆ ಸ್ಮರಿಸಿದ್ದರು?