Jul 21, 2021, 1:33 PM IST
ಉಮಾಪತಿ ಮತ್ತು ದರ್ಶನ್ ವಿವಾದದಲ್ಲಿ ನಿರ್ದೇಶಕ ಪ್ರೇಮ್ ಅವರನ್ನು ಸುಖಾ ಸುಮ್ಮನೆ ಎಳೆದು ತರಲಾಗಿತ್ತು. ಈ ವೇಳೆ ಪ್ರೇಮ್ ಏನು ದೊಡ್ಡ ಪುಡಾಂಗ್ ಆ? ಎಂದು ಕೇಳುವ ಮೂಲಕ ಹೊಸ ಪದವನ್ನು ಪ್ರಯೋಗಿಸಿದ್ದರು. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪುಡಾಂಗು ಪದದ ಅರ್ಥ ಹಾಗೂ ಇದನ್ನು ಮೊದಲು ಬಳಸಿದ್ದು ಯಾರು ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಈ ನಡುವೆ 'ಪುಡಾಂಗು' ಶೀರ್ಷಿಕೆಯಲ್ಲಿ ಸಿನಿಮಾ ಮಾಡುವ ಪ್ಲಾನ್ ಕೂಡ ನಡೆಯುತ್ತಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment