Oct 28, 2022, 3:37 PM IST
ನಿವೇದಿತಾ ಗೌಡರ ಒಂದೊಂದು ಹೇಳಿಕೆಗಳು ಸಹ ದೊಡ್ಡ ಸೆನ್ಸೇಷನ್ ಕ್ರೀಯೆಟ್ ಮಾಡುತ್ತವೆ. ಮೊನ್ನೆ ಹೀಗೆ ಒಂದು ಶೋನಲ್ಲಿ ದಿನಾಲು ಹೀಗೆ ಚೆನ್ನಾಗಿ ಅಡುಗೆ ಮಾಡಿ ಹಾಕ್ತಿರಾ ಅಂತಾ ಕೇಳಿದ್ದಕ್ಕೆ, ಹೊಸ ಮನೆಗೆ ಹೋಗಿ ಒಂದುವರೆ ವರ್ಷ ಆದರೂ ಒಂದು ಸಿಲಿಂಡರ್ ಖಾಲಿ ಆಗಿಲ್ಲ ಎಂದು ಹೇಳಿದ್ದಾರೆ ನಿವೇದಿತಾ ಗೌಡ. ಅವರು ಯಾವಾಗಲೂ ಆರ್ಡರ್ ಮಾಡಿಕೊಂಡೇ ತಿನ್ನುತ್ತಾರಂತೆ. ಅವರು ಮನೆಯಲ್ಲಿ ಅಡುಗೆ ಮಾಡುವುದೇ ಕಮ್ಮಿ. ಸುಮ್ನೆ ಹಾಲು ಅಥವಾ ಕಾಫಿ ಬಿಸಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್ ದಂಪತಿಗಳು!