Dec 31, 2019, 4:08 PM IST
ಹೊಸವರ್ಷದ ಸಡಗರ, ಸಂಭ್ರಮ ಶುರುವಾಗಿದೆ. ಹೊಸವರ್ಷವನ್ನು ಬರಮಾಡಿಕೊಳ್ಳಲು ಸಿದ್ಧತೆಯೂ ಜೋರಾಗಿದೆ. ಹೊಸ ವರ್ಷದ ಪಾರ್ಟಿ ಜೋಶ್ ಹೆಚ್ಚಿಸಲು ಜೋಶ್ ತುಂಬುವ ಹಾಡೊಂದು ಇಲ್ಲದಿದ್ದರೆ ಹೇಗೆ? ಪಾರ್ಟಿ ಮಜಾ ಹೆಚ್ಚಿಸಲು ಯುವಕರ ತಂಡವೊಂದು ಹಾಡನ್ನು ಕಂಪೋಸ್ ಮಾಡಿದೆ. ನಾಗರಾಜ್ ಎಂ ಇಂದುವಳ್ಳಿ ಸಾಹಿತ್ಯ ಬರೆದಿದ್ದು, ಚೇತನ್ ಎಸ್ ಆಚಾರ್ ಮ್ಯೂಸಿಕ್ ನೀಡಿದ್ದಾರೆ. ಚೇತನ್ ಹಾರಗಬಲ್ ಹಾಡಿದ್ದಾರೆ. ರವಿಚಂದ್ರ ವೈ ನಿರ್ದೇಶನ ಮಾಡಿದ್ಧಾರೆ.