Aug 25, 2022, 12:02 PM IST
ಶಿವ 143 ಚಿತ್ರದ ಸ್ಪೆಷಲ್ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿರುವುದರ ಬಗ್ಗೆ ಮಾನ್ವಿತಾ ಹರೀಶ್ ಸಂತಸ ವ್ಯಕ್ತ ಪಡಿಸಿದ್ದಾರೆ. Vulgarity, ಬೋಲ್ಡ್‌ನೆಸ್ ಮತ್ತು ಬ್ಯೂಟಿಫುಲ್‌ನ ತೆರೆ ಮೇಲೆ ತೋರಿಸುವುದು ತುಂಬಾನೇ ಕಷ್ಟ ಹೀಗಾಗಿ ಮೆಲೋಡಿನ ಥೀಮ್‌ನ ಫಾಲೋ ಮಾಡಿದ್ದೀವಿ, ರೂಮಿನಿಂದ ಎಲ್ಲರನ್ನೂ ಹೊರಗಡೆ ಕಳುಹಿಸಿ ಚಿತ್ರೀಕರಣ ಮಾಡಲಾಗಿತ್ತು ಎಂದು ನಿರ್ದೇಶಕರು ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: