ಕೆಜಿಎಫ್‌ ಸಿನಿಮ್ಯಾಟೋಗ್ರಾಫರ್ ಭುವನ್ ಕ್ಯಾಮೆರಾ ಕಣ್ಣಲ್ಲಿ ಪ್ರಭಾಸ್!

Dec 23, 2020, 4:44 PM IST

ಸ್ಯಾಂಡಲ್‌ವುಡ್‌ ಸ್ಟಾರ್ ಸಿನಿಮ್ಯಾಟೋಗ್ರಾಫರ್ ಭುವನ್ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ? ಕೆಜಿಎಫ್‌ ಅದ್ಭುತ ಕ್ಷಣಗಳನ್ನು ತಮ್ಮ ಕ್ಯಾಮೆರದಲ್ಲಿ ಸೆರೆ ಹಿಡಿದು, ವೀಕ್ಷಕರ ಮನ ಗೆದ್ದ ಆಫ್‌ ಸ್ಕ್ರೀನ್ ಹೀರೋ. ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿದ ಭುವನ್ ಈಗ ಟಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ. ಅದೂ ಪ್ರಭಾಸ್‌ ಚಿತ್ರಕ್ಕೆ ಎನ್ನಲಾಗಿದೆ. ಯಾವ ಚಿತ್ರದ ಮೂಲಕ ಇಲ್ಲಿದೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment