Dec 26, 2020, 4:56 PM IST
ಸ್ಯಾಂಡಲ್‌ವುಡ್ ರಾಖಿ ಬಾಯ್, ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ವ್ಯಕ್ತಿ. ಸಿನಿಮಾ ಶೂಟಿಂಗ್ ಹೊರತು ಪಡಿಸಿ, ಖಾಸಗಿ ಹಾಗೂ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಯಶ್ ಭಾಗಿಯಾಗುತ್ತಾರೆ. ಈ ವೇಳೆ ಯಶ್ ಪ್ರಯಾಣ ಮಾಡುವ ಕಾರ್‌ಗಳ ಬಗ್ಗೆ ಅಭಿಮಾನಿಗಳು ಗಮನ ಹರಿಸಿದ್ದಾರೆ. ಯಶ್‌ಗೆ ಇರುವ ಕಾರ್ ಕ್ರೇಜ್ ಬಗ್ಗೆ ತಿಳಿದುಕೊಂಡಿದ್ದಾರೆ. ನೀವು ಈ ವಿಡಿಯೋ ನೋಡಿ..ಯಶ್ ಮೊದಲು ಖರೀದಿಸಿದ ಕಾರಿಂದ ಈಗ ಇರುವ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Asianet Suvarna Entertainment