Jan 29, 2021, 4:36 PM IST
ಕನ್ನಡ ಚಿತ್ರರಂಗದಲ್ಲಿ ದೊಡ್ಡ ದಾಖಲೆ ಮಾಡಿದ ಸಿನಿಮಾ ಕೆಜಿಎಫ್. ಚಾಪ್ಟರ್ 1 ಹುಟ್ಟಿಸಿದ ಕುತೂಹಲದಿಂದ ಚಾಪ್ಟರ್ 2 ಹೇಗಿರಲಿದೆ ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ. ಅಷ್ಟರಲ್ಲಿ ಚಿತ್ರತಂಡ ಸೈಲೆಂಟ್ ಆಗಿ ಹಿಂದಿ ರೈಟ್ಸ್‌ನ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet suvarna Entertainment