ಸುದೀಪ್‌ ಜ್ಯಾಕೇಟ್‌ನ ನಾಯಿಗೆ ಮುತ್ತಿಟ್ಟ ಸಲ್ಮಾನ್ ಖಾನ್!

Dec 29, 2020, 3:23 PM IST

ಬಾಲಿವುಡ್‌ನಲ್ಲಿ ಸಲ್ಮಾನ್‌ ಖಾನ್‌ ಸ್ಟೈಲಿಶ್ ಅಂದ್ರೆ ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್‌ ಸಿಕ್ಕಾಪಟ್ಟೆ ಸ್ಟೈಲಿಶ್. ದಬಾಂಗ್‌ ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿರುವ ಪೈಲ್ವಾನ್‌ಗಳಿಬ್ಬರು ಡಿಫರೆಂಟ್‌ ಆಗಿ ಫೋಟೋವೊಂದಕ್ಕೆ ಪೋಸ್ ನೀಡಿದ್ದಾರೆ. ಬ್ಯಾಡ್ ಬಾಯ್‌ ಸಲ್ಮಾನ್‌ ಕಿಚ್ಚನ ಜೊತೆ ಎಷ್ಟು ಕ್ಲೋಸ್ ಅನ್ನೋದಕ್ಕೆ ಈ ಫೋಟೋ ಸಾಕ್ಷಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment