Jan 8, 2021, 3:47 PM IST
ನಟ ಕಿಚ್ಚ ಸುದೀಪ್ ಮಡದಿ ಪ್ರಿಯಾ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ ಆಚರಿಸಿದ್ದಾರೆ. ತಮ್ಮ ಭಾವನೆಗಳನ್ನು, ಪ್ರೀತಿಯನ್ನು ಹಾಡಿನ ಮೂಲಕ ವ್ಯಕ್ತ ಪಡಿಸಿದ್ದಾರೆ. ಮಗಳ ಹುಟ್ಟುಹಬ್ಬಕ್ಕೂ ಸುದೀಪ್ ಹಾಡು ಹೇಳಿದ್ದರು. ಆಫ್ ಸ್ಕ್ರೀನ್‌ನಲ್ಲೂ ರೊಮ್ಯಾಂಟಿಕ್ ಹೀರೋ ಸುದೀಪ್ ಎಂದು ಪ್ರೂವ್ ಮಾಡೋಕೆ ಈ ಸಾಲುಗಳನ್ನು ಕೇಳಿದರೆ ಸಾಕು..
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment