ಆನೆ ಜತೆ ಕಾಣಿಸಿಕೊಂಡ ಕಿಚ್ಚ; ರಜನಿಕಾಂತ್ ಪಕ್ಷದ ಚಿಹ್ನೆ ಏನು?

Dec 17, 2020, 4:36 PM IST

ಸುಮಾರು 5 ದಿನಗಳ ಕಾಲ ಕೇರಳದಲ್ಲಿ 'ಫ್ಯಾಂಟಮ್' ಚಿತ್ರೀಕರಣ ಮಾಡಿದ ಕಿಚ್ಚ ಸುದೀಪ್‌ ಹಾಡೊಂದಕ್ಕೆ ಗಜ ರಾಜನನ್ನು ಬಳಸಿದ್ದಾರೆ.  ನಿರ್ದೇಶಕ ಶಾನಿ ಮಾಸ್ಟರ್ ಸಾರಥ್ಯದಲ್ಲಿ ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ. 

ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವ ತಲೈವಾ ರಜನಿಕಾಂತ್‌ ಪಕ್ಷದ ಚಿಹ್ನೆ ಏನಿರುತ್ತದೆ ಎಂಬ ಕುತೂಹಲ ಅಭಿಮಾನಿಗಳದ್ದು. ನಿಮಗೆ ಏನಾದರೂ ಐಡಿಯಾ ಇದ್ಯಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment