Mar 24, 2020, 10:47 AM IST
ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಾತ್ರವಲ್ಲದೇ ನ್ಯಾಷನಲ್ ಲೆವೆಲ್ ಜಾಹಿರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೇ ಯಶ ಬಿಯರ್ಡ್ ಜಾಹಿರಾತು ಬಿಡುಗಡೆಯಾಗಿತ್ತು. ಇದರಲ್ಲಿ ರಾಕಿಭಾಯ್ ಸಖತ್ ಆಗಿ ಮಿಂಚಿದ್ರು. ಅದರ ಮೇಕಿಂಗ್ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಜಾಹಿರಾತಿನ ಮೇಕಿಂಗ್ ಝಲಕ್ ಇಲ್ಲಿದೆ ನೋಡಿ!
ಸುದೀಪ್- ಪುನೀತ್ ಒಟ್ಟಿಗೆ ತೆರೆ ಮೇಲೆ? ಮ್ಯಾಜಿಕ್ ಮಾಡ್ತಾರಾ ಪ್ರಶಾಂತ್ ನೀಲ್?