ಇಂದು 10 ಗಂಟೆಗೆ ಬರ್ತಿದೆ ಕೆಜಿಎಫ್‌ ಯಶ್ ಲುಕ್‌; ಮಿಸ್‌ ಮಾಡ್ಬೇಡಿ!

Dec 21, 2020, 9:27 AM IST

ಕೆಜಿಎಫ್‌ ಚಾಪ್ಟರ್ 2 ಕೊನೆ ಹಂತದ ಚಿತ್ರೀಕರಣ ಪೂರ್ಣಗೊಳ್ಳುತ್ತಿದೆ. ಬಿಗ್ ಅಪ್ಡೇಟ್‌ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ಇಂದು ಬೆಳಗ್ಗೆ 10 ಗಂಟೆ  ನಿಮಿಷಕ್ಕೆ ಬಿಗ್ ಸರ್ಪ್ರೈಸ್ ಕಾದಿದೆ. ಫೋಟೋವೊಂದನ್ನು‌ ರಿಲೀಸ್‌ ಮಾಡುವ ಮೂಲಕ ರಾಖಿ ಬಾಯ್ ಎರಡನೇ ಅವತಾರ ರಿವೀಲ್ ಮಾಡಲಾಗುತ್ತಿದೆ. ಇದೇನಪ್ಪಾ ಡಿಸೆಂಬರ್ 21ನೇ ತಾರೀಖನ್ನೇ ಆಯ್ಕೆ ಮಾಡಿಕೊಂಡಿದ್ದಾರೆ? ಇಂದು ಲಕ್ಕಿ ಡೇ ನಾ ಎಂದು ಪ್ರಶ್ನೆ ಕೇಳುವ ಜನರಿಗೆ ಈ ವಿಡಿಯೋದಲ್ಲಿದೆ ಕ್ಲಾರಿಟಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment