ಬಾಹುಬಲಿ ಪ್ರಭಾಸ್​ಗೂ ಮೊದಲೇ ರಾಕಿಭಾಯ್ ಆ ಕೆಲಸ ಮಾಡಿದ್ರು!

Jan 24, 2020, 4:55 PM IST

ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಸಾಕಷ್ಟು ಸಿನಿಮಾಗಳ ಮೂಲಕ ದಾಖಲೆ ಬರೆದಿದ್ದಾರೆ.

 

ಸದ್ಯ ದಾಖಲೆಗಳ ಸರದಾರನಾಗಿರೋ ರಾಕಿಂಗ್ ಸ್ಟಾರ್ ಆರು ವರ್ಷದ ಹಿಂದೆಯೇ ಆನೆ ಸವಾರಿ ಮಾಡಿ ಗಜಕೇಸರಿ ಆಗಿದ್ರು. ಹಾಗಾದ್ರೆ ಗಜನನ್ನ ಪಳಗಿಸೋಕೆ ರಾಕಿಂಗ್ ಸ್ಟಾರ್ ಮಾಡಿದ ಸಾಹಸಗಳೇನು? ಇಲ್ಲಿದೆ ಎಕ್ಸ್​ಕ್ಲೂಸಿವ್ ಡಿಟೇಲ್ಸ್