Oct 31, 2021, 4:26 PM IST
13ನೇ ವಯಸ್ಸಿನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಜೊತೆ ಕನ್ನಡ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದಿವ್ಯಾಂಗ ಯುವಕ ಮಲ್ಲಿಕಾರ್ಜುನ್ ಮತ್ತು ಅವರ ಕುಟುಂಬ ಕಂಬನಿ ಮಿಡಿದಿದೆ. ಪುನೀತ್ ಅವರ ಮೈ ಕೈ ಮುಟ್ಟಿ ಓ ಗುಂಡು ಕಲ್ಲು ಇದ್ದಂಗಿದೆ ನಿಮ್ಮ ದೇಹ, ಹೊಟ್ಟೆಗೇನು ತಿನ್ನುನುತ್ತೀರಿ ಎಂದು ಮಲ್ಲಿಕಾರ್ಜುನ್ ಕೇಳಿದಾಗ ಪುನೀತ್ ಬಿದ್ದು ಬಿದ್ದು ನಕ್ಕಿದರಂತೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment