Oct 31, 2021, 11:10 AM IST
ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ನೋವು ಕುಟುಂಬಸ್ಥರಿಗೆ ಮಾತ್ರವಲ್ಲದೆ ಇಡೀ ಕರ್ನಾಟಕಕ್ಕೆ ಆ ನೋವು ಭಾಸವಾಗಿದೆ. ಪುನೀತ್ ಪಕ್ಕದಲ್ಲಿ ಕುಳಿತು ಒಂದೇ ಸಮನೆ ಅಳುತ್ತಿರುವ ಪತ್ನಿ ಅಶ್ವಿನಿ ಅವರನ್ನು ಕರ್ನಾಟಕದ ಸೊಸೆ ಎಂದು ಪ್ರೀತಿ ತೋರಿಸುತ್ತಿದ್ದಾರೆ. ಪುನೀತ್ ಮತ್ತು ಅಶ್ವಿನಿ ಅವರಿದ್ದು ಲವ್ ಮ್ಯಾರೇಜ್ ಎಂದು ಎಲ್ಲರಿಗೂ ಗೊತ್ತಿದೆ,ಅದರ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvran Entertainment