25 ವರ್ಷಗಳ ಒಡನಾಟ, ಇದು ದೊಡ್ಡ ಆಘಾತ: ನಾಗೇಂದ್ರ ಪ್ರಸಾದ್

Oct 30, 2021, 2:42 PM IST

ಖ್ಯಾತ ಸಂಗೀತ ನಿರ್ದೇಶಕ ನಾಗೇಂದ್ರ ಪ್ರಸಾದ್ ಪುನೀತ್‌ರನ್ನು ನೆನೆದು ಕಣ್ಣಿರಿಟ್ಟಿದ್ದಾರೆ.  ಅಪ್ಪು ಸಿನಿಮಾ ಸಂಗೀತ ಮಾಡುವ ಸಮಯದಲ್ಲಿ ಅಣ್ಣಾವ್ರನ್ನು ಭೇಟಿ ಮಾಡಬೇಕು ಎಂದು ಸಣ್ಣ ಪುಟ್ಟ ಕಾರಣ ಹಿಡಿದು ಅವರ ಮನೆಗೆ ಹೋಗುತ್ತಿದ್ದೆ. ಅವರ ಮೂವರು ಮಕ್ಕಳು ತುಂಬಾ ಒಳ್ಳೆಯವರು ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment