May 25, 2020, 1:57 PM IST
ಸ್ಯಾಂಡಲ್‌ವುಡ್ ಮ್ಯಾಜಿಕಲ್ ಹಾಗೂ ಮ್ಯೂಸಿಕಲ್ ಕಂಪೋಸರ್ ಎಂದು ಖ್ಯಾತರಾಗಿರುವ ಅರ್ಜುನ್ ಜನ್ಯಾ ಲಾಕ್‌ಡೌನ್ ಟೈಮ್ನಲ್ಲಿ ಅಭಿಮಾನಿಗಳಿಗೆ ವಿಶೇಷ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
#HBD ಅರ್ಜುನ್ ಜನ್ಯ; ಜನ್ಯ ಜೋಳಿಗೆಯ ಟಾಪ್ 15 ಹಾಡುಗಳು
ಗಡ್ಡ-ದಾಡಿ ಓಕೆ, ಆದರೆ ಈ ಖಾವಿ ಬಟ್ಟೆ ಯಾಕೆ ? ಎಂದು ಸಾಕಷ್ಟು ಜನರ ಕಾಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ಸಂಗೀತ ಮಾಂತ್ರಿಕನ ಹೊಸ ಅವತಾರವನ್ನೊಮ್ಮೆ ಕಣ್ತುಂಬಿಕೊಳ್ಳಿ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment