May 26, 2020, 4:49 PM IST
ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಲಾಕ್‌ಡೌನ್‌ನಲ್ಲಿ ಮಾವಿನ ಮರದಡಿ ಬ್ಯುಸಿಯಾಗಿದ್ದರೆ, ಕನ್ನಡದ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಈಗ ತರಕಾರಿ ಮಾರುತ್ತಿದ್ದಾರೆ. ಯಲಹಂಕದ ಮಾರುಕಟ್ಟೆಗೆ ಹೋದ್ರೆ ಸಾಕು, ನಿಮ್ಗೆ ಗುಲಾಲ್ ಡಾಟ್ ಕಾಂ ಚಿತ್ರದ ಈ ದಿವಾಕರ್ ತರಕಾರಿ ಮಾರೋದು ಘೋಚರಿಸುತ್ತಿದೆ. ಪಕ್ಕದಲ್ಲಿಯೇ ಮಾರಾಟಕ್ಕೆ ಇಟ್ಟ ಮಾಸ್ಕ್ ಸಹ ಇವೆ. ಆದರೆ,ಯಾಕೆ ಅನ್ನೋರಿಗೆ ಇಲ್ಲಿದೆ ಉತ್ತರ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment