Oct 25, 2020, 3:09 PM IST
ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಅಭಿಮಾನಿಗಳು ಕೆಜಿಎಫ್ 2 ವೀಕ್ಷಿಸಲು ಚಿತ್ರದ ಬಗ್ಗೆ ಅಪ್ಡೇಟ್ ಪಡೆಯಲು ಸದಾ ಕಾತುರದಿಂದಿರುತ್ತಾರೆ. ಅರೇ ಸಿನಿಮಾ ರಿಲೀಸ್ ಮಾಡಲು ತಡವಾದರೇನು ಟೀಸರ್ ಆದ್ರೂ ರಿಲೀಸ್ ಮಾಡಿ ಎಂದು ಟ್ಟಿಟರ್‌ನಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಯಶ್ ಈಗ ಟ್ಟಿಟರ್‌ನಲ್ಲಿ ಟ್ರೆಂಡ್ ಆಗುತ್ತಿದ್ದಾರೆ..
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment