'ನಟ ಭಯಂಕರ' ತಂಡಕ್ಕೆ ಪ್ರೇಮ್ ಸಾಥ್; ಹೆಚ್ಚುತ್ತಿದೆ ನಿರೀಕ್ಷೆ

Oct 23, 2021, 1:28 PM IST

ಕನ್ನಡ ಚಿತ್ರರಂಗದ ಒಳ್ಳೆಯ ಹುಡುಗ ಪ್ರಥಮ್ (Pratham) ನಿರ್ದೇಶಿಸಿ, ನಟಿಸುತ್ತಿರುವ  ನಟ ಭಯಂಕರ (Nata Bhayankara) ಚಿತ್ರಕ್ಕೆ ಡೈರೆಕ್ಟರ್ ಪ್ರೇಮ್ (Director Prem) ಸಾಥ್ ಕೊಟ್ಟಿದ್ದಾರೆ.  ಚಿತ್ರದ ಮೇಕಿಂಗ್ ಟೀಸರ್ (Making Teaser) ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಒಂದು ಸೀರಿಯಸ್ ವಿಚಾರವನ್ನು ಎಷ್ಟು ಹಾಸ್ಯಮಯವಾಗಿ ಜನರಿಗೆ ತಲುಪಿಸಬಹುದು ಎಂದು ಇದರಲ್ಲಿ ತೋರಿಸಲಾಗಿದೆ ಎಂದಿದ್ದಾರೆ ಪ್ರೇಮ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment