May 14, 2020, 5:13 PM IST
ಚೆಲುವಿನ ಚಿತ್ತಾರ ನಟಿ ಅಮೂಲ್ಯ ಹಾಗೂ ಜಗದೀಶ್ ತುಂಬಾನೇ ವಿಭಿನ್ನವಾಗಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಹೆಚ್ಚಾಗಿ ಸಮಾಜ ಸೇವೆಯಲ್ಲಿ ಭಾಗಿಯಾಗುವ ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ವಿವಾಹ ವಾರ್ಷಿಕೋತ್ಸವ: ಈ ಸ್ಟಾರ್ ದಂಪತಿ ಮಾಡಿದ್ರು 'ಅಮೂಲ್ಯ'ವಾದ ಕೆಲಸ
ಬಹುನೀರಿಕ್ಷಿತ ರಾಬರ್ಟ್ ಸಿನಿಮಾದ ಹಾಡನ್ನು ಚಿತ್ರದ ನಟಿ ಆಶಾ ಭಟ್ ಹಾಡು ಹಾಡಿದ್ದಾರೆ . ಆಕೆಯ ಧ್ವನಿಗೆ ದಚ್ಚು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment