ರಶ್ಮಿಕಾಗೆ ವೈರಗ್ಯಾ ಕಾಡುತ್ತಿದ್ಯಾ? ಹೀಗ್ಯಾಕೆ ಕೇಳ್ತಿದ್ದಾರೆ ನೆಟ್ಟಿಗರ

Oct 22, 2021, 3:01 PM IST

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸಣ್ಣ ಪುಟ್ಟ ವಿಚಾರಗಳು ಕೂಡ ದೊಡ್ಡ ಸುದ್ದಿ ಮಾಡುತ್ತವೆ. ಅದರಲ್ಲೂ ಇತ್ತೀಚಿಗೆ ಮಾಡಿದ ಟ್ಟೀಟ್ ಕಂಡು ನೆಟ್ಟಿಗರು ಏನ್ ಮೇಡಂ ನಿಮಗೆ ವೈರಾಗ್ಯ ಕಾಡುತ್ತಿದ್ಯಾ ಎಂದು ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. ಅಷ್ಟಕ್ಕೂ ರಶ್ಮಿಕಾಗೆ ಯಾವ ರೀತಿಯ ಅಭದ್ರತೆ ಕಾಡುತ್ತಿದೆ? 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment