Jul 16, 2021, 5:10 PM IST
ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ ಫಿಟ್ನೆಸ್ ಕಾಪಾಡಿಕೊಳ್ಳಲು ಸ್ವಿಮಿಂಗ್ ಆರಂಭಿಸಿದ್ದಾರೆ. ಈಜು ಕೊಳದಲ್ಲಿ ವಿಭಿನ್ನವಾಗಿ ಸ್ವಿಮಿಂಗ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಅಬ್ಬಾ! ನಾವು ರಮ್ಯಾನ ಹೀಗೆ ನೋಡೇ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment