ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ ನಟಿ ರಮ್ಯಾ; ಅಪ್ಪು ನನ್ನ ಬೆಸ್ಟ್‌ಫ್ರೆಂಡ್

Oct 30, 2021, 3:04 PM IST

ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆಯಲು ನಟಿ ರಮ್ಯಾ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ನನ್ನ ಕೋ-ಸ್ಟಾರ್‌ಗಿಂತ ಅಪ್ಪು ನನ್ನ ಬೆಸ್ಟ್‌ಫ್ರೆಂಡ್ ಆಗಿದ್ದರು. ಅವರೊಂದಿಗೆ ಕಳೆದ ಬಹಳಷ್ಟು ನೆನಪುಗಳಿವೆ ಎಂದು ಭಾವುಕರಾಗಿದ್ದಾರೆ.

ಹಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment