’ಸೀರೆಲಿ ರಚಿತಾ ರಾಮ್‌ರನ್ನು ನೋಡಲೇಬಾರದು ನಿಲ್ಲಲ್ಲ ಟೆಂಪರೇಚರ್...’!

Apr 18, 2019, 1:39 PM IST

ರನ್ನ ಚಿತ್ರದ ಸೀರೆಲಿ ಹುಡುಗಿಯ ನೋಡಲೇಬಾರದು... ಹಾಡಿನಲ್ಲಿ ನಟಿ ರಚಿತಾ ರಾಮ್ ಮುದ್ದಾಗಿ ಕಾಣಿಸಿದ್ದರು. ರಚಿತಾ ಸೀರೆಯಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಾರೆ. ಸೀರೆಯಲ್ಲಿ ಎಕ್ಸ್ ಕ್ಲೂಸಿವ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದು ಎಲ್ಲಾ ಕಡೆ ವೈರಲ್ ಆಗುತ್ತಿದೆ. ಇಲ್ಲಿ ಫೋಟೋಶೂಟ್ ನ ಒಂದು ಝಲಕ್.