ಅವರ ನಗು ಮುಖವೇ ಇರಲಿ ದಯವಿಟ್ಟು ಯಾರೂ ಬೇರೆ ಚಿತ್ರವನ್ನು ಪೋಸ್ಟ್‌ ಮಾಡಬೇಡಿ: ಅದಿತಿ ಪ್ರಭುದೇವ

Oct 30, 2021, 2:38 PM IST

ನಟ ಪುನೀತ್‌ ರಾಜ್‌ಕುಮಾರ್ ಅವರ ಅಂತಿಮ ದರ್ಶನ ಪಡೆಯಲು ಬಂದ ನಟಿ ಅದಿತಿ ಪ್ರಭುದೇವ ಮಾಧ್ಯಮಗಳ ಎದುರು ನಿಂತು ದಯವಿಟ್ಟು ಅವರ ಈ ಪರಿಸ್ಥಿತಿ ಫೋಟೋಗಳನ್ನು ಹಂಚಿಕೊಳ್ಳಬೇಡಿ. ಅವರು ನಗುತ್ತಿರುವ ಫೋಟೋಗಳು ಮಾತ್ರ ಇರಲಿ ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment