Oct 23, 2021, 4:39 PM IST
ಸ್ಯಾಂಡಲ್‌ವುಡ್ ಕೆಜಿಎಫ್ ಕಿಂಗ್ ಯಶ್ (Yash) ತಮ್ಮ ಮುಂದಿನ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮಫ್ತಿ (Mufti) ಚಿತ್ರ ನಿರ್ದೇಶಕ ನರ್ತನ್ (Narthan) ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದು ರಾಖಿ ಆಪ್ತರಿಂದ ತಿಳಿದು ಬಂದಿದೆ. ಲಾಕ್‌ಡೌನ್ ಸಮಯದಲ್ಲಿ ಎರಡು ರಾ ಸ್ಟೋರಿ ರೆಡಿ ಮಾಡಲಾಗಿದೆ......
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asinet Suvarna Entertainment