Sep 10, 2020, 4:52 PM IST
ಹಲವು ದಿನಗಳಿಂದೆ ಕೇಳಿ ಬರುತ್ತಿರುವ ಕನ್ನಡ ಚಿತ್ರರಂಗ ಡ್ರಗ್ಸ್ ಮಾಫಿಯಾ ನಂಟಿನ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗ ಎಂದು ದೂರ ಬೇಡಿ, ಚಿಕ್ಕ ವಯಸ್ಸಿನಿಂದ ಬುದ್ಧಿ ಹೇಳೋಣ, ಎಂದು ಇಂದಿನ ಯುವಕರಿಗೆ ಕಿವಿ ಮಾತು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment