ಮೇಘನಾಗೆ ಸುಖ ಪ್ರಸವ: ತಿರಪತಿಯಲ್ಲಿ ಮುಡಿ ಕೊಟ್ಟ ತಂದೆ ಸುಂದರ್ ರಾಜ್

Nov 9, 2020, 3:49 PM IST

ಚಿರಂಜೀವಿ ಅಗಲಿಕೆಯಿಂದ ನೊಂದಿರುವ ಸರ್ಜಾ ಹಾಗೂ ಸುಂದರ್ ರಾಜ್‌ ಫ್ಯಾಮಿಲಿ ತುಂಬಾನೇ ಕಷ್ಟದ ಸಮಯ ಎದುರಿಸುತ್ತಿದ್ದರು. ಮೇಘನಾ ಹಾಗೂ ಹುಟ್ಟಿರುವ ಜೂನಿಯರ್ ಆರೋಗ್ಯವಾಗಿರಬೇಕು. ಯಾವುದೇ ತೊಂದರೆ ಆಗಬಾರದು ಎಂದು ಸುಂದರ್ ರಾಜ್‌ ಹರಿಕೆ ಹೊತ್ತಿದ್ದರು. ಚಿಂಟು ಹುಟ್ಟಿದ್ದಾನೆ. ನಮ್ಮ ಮನೆಯಲ್ಲಿ ಮಾತ್ರವಲ್ಲ, ಇಡೀ ಕರುನಾಡು ಸಂಭ್ರಮಿಸುತ್ತಿದೆ ಎಂದು ಹೇಳುತ್ತಾ ಸುಂದರ್ ರಾಜ್‌ ತಿಮ್ಮಪ್ಪನಿಗೆ ಹರಿಕೆ ತೀರಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment