ಇಷ್ಟು ದಿನ ಅಪ್ಪಾಜಿ-ಅಮ್ಮನ ಪೂಜೆ ಮಾಡ್ತಿದ್ವಿ, ಇನ್ಮುಂದೆ ಅಪ್ಪುಗೂ ಮಾಡ್ಬೇಕು: ರಾಘವೇಂದ್ರ ರಾಜ್‌ಕುಮಾರ್

Oct 31, 2021, 1:00 PM IST

ಪುನೀತ್ ರಾಜ್‌ಕುಮಾರ್‌ ಅವರ ಅಂತಿಮ ದರ್ಶನ ಪಡೆಯಲು 10ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಅಗಮಿಸಿದ್ದರು. ಯಾವುದೇ ತೊಂದರೆ ಆಗದಂತೆ ಸೌಲಭ್ಯ ಒದಗಿಸಿಕೊಟ್ಟ ಸರ್ಕಾರಕ್ಕೆ ರಾಘವೇಂದ್ರ ರಾಜ್‌ಕುಮಾರ್ ಧನ್ಯವಾದಗಳನ್ನು ಹೇಳಿದ್ದಾರೆ. ತಮ್ಮನ ನೆನಪು ನಮ್ಮ ಕೊನೆ ಉಸಿರು ಇರೋವರೆಗು ಇರುತ್ತೆ. ಅಪ್ಪ ಅಮ್ಮನ ತುಂಬಾನೇ ಇಷ್ಟ ಪಡ್ತಿದ್ದ ಹಾಗಾಗಿ ಅಲ್ಲಿಗೆ ಬೇಗ ಹೋಗ್ಬಿಟ್ಟಿದ್ದಾರೆ ಎಂದು ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment