Jan 9, 2023, 1:09 PM IST
ತೆಲುಗು ನಟ ಬಾಲಯ್ಯ ಅಭಿನಯಿಸಿರುವ ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ಕನ್ನಡದ ನಟ ದುನಿಯಾ ವಿಜಯ್ ಅಭಿನಯಿಸಿದ್ದಾರೆ. ಗೋಪಿಚಂದ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ವಿಜಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ಚರ್ಚೆ ಮಾಡಬೇಕು ಎಂದು ವಿಜಯ್ ತಮ್ಮ ಹುಟ್ಟೂರು ಕುಂಬಾರನಹಳ್ಳಿ ಗ್ರಾಮದಲ್ಲಿ ತಂದೆ ತಾಯಿ ಸಮಾಧಿ ಮುಂದೆ ಸುದ್ದಿಗೋಷ್ಠಿ ಮಾಡಿದ್ದಾರೆ. ಬಾಲಯ್ಯ ಸಿನಿಮಾ ಮಾಡಿದ ಅನುಭವ ಹಾಗೂ ತೆಲುಗು ಚಿತ್ರರಂಗ ತಮ್ಮನ್ನು ಹೇಗೆ ಸ್ವೀಕರಿಸಿದೆ ಎಂದು ಮಾತನಾಡಿದ್ದಾರೆ.
ಜ.20 ರಂದು ಭೀಮ ಸೀನಿಮಾ ಫಸ್ಟ್ ಟೀಸರ್ ಬಿಡುಗಡೆ: ದುನಿಯಾ ವಿಜಿ ಘೋಷಣೆ