Oct 21, 2022, 4:08 PM IST
ಟಿಬೆಟ್'ನಲ್ಲಿ ಕೂಡ ನೈಚುಂಗ್ ಎಂಬ ದೈವದ ಆರಾಧನೆ ಮಾಡುತ್ತಾರೆ. ಆ ಪದ್ಧತಿಯು ಕಾಂತಾರವನ್ನು ನೆನಪು ಮಾಡುತ್ತದೆ. ಅಲ್ಲಿನವರು ಯಾವುದೇ ದೊಡ್ಡ ಕೆಲಸ ಮಾಡುವುದಾದರೂ ಆ ದೈವದ ಅಪ್ಪಣೆಯನ್ನು ಕೇಳುತ್ತಾರೆ. ಈ ದೈವಕ್ಕೆ ವಿಶೇಷ ಸ್ಥಾನವನ್ನು ಕೊಟ್ಟಿದ್ದಾರೆ. ನೈಚುಂಗ್ ದೈವಕ್ಕೆ ಟಿಬೇಟ್ ಸರ್ಕಾರ ಮಂತ್ರಿ ಸ್ಥಾನ ಕೊಟ್ಟಿದೆ. ಈ ದೈವವು ಸರ್ಕಾರಕ್ಕೆ ಸಲಹೆ ಸೂಚನೆ ಕೊಡುತ್ತದೆ.
Kantara Row; ಚೇತನ್ ಗೆ ನಟನೆ ಮಾಡಲು ಗೊತ್ತಿರಬಹುದು, ಆದರೆ ನಮಗೆ ಪ್ರಾರ್ಥನೆ ಮಾಡಲು ಗೊತ್ತಿದೆ