James 2022: ಜೇಮ್ಸ್ ತೆರೆಗೆ ಬರುವ ಮುನ್ನ ದಿಗ್ಗಜರ ನಮನ

Mar 15, 2022, 2:46 AM IST

ಬೆಂಗಳೂರು(ಮಾ. 15)  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ನಟನೆಯ ಜೇಮ್ಸ್ (James) ಸಿನಿಮಾ (Sandalwood)ಮಾರ್ಚ್ 17ರಂದು ಬಿಡುಗಡೆಯಾಗುತ್ತಿದ್ದು ಅಭಿಮಾನಿಗಳು ನಿರೀಕ್ಷೆಯ ಗೋಪುರ ಕಟ್ಟಿಕೊಂಡಿದ್ದಾರೆ.

James 2022: ಬಾಕ್ಸಾಫೀಸ್‌ನಲ್ಲಿ ನೂರು ಕೋಟಿ ಕ್ಲಬ್‌ಗೆ ಸೇರಲಿದೆಯಂತೆ ಪುನೀತ್ ಸಿನಿಮಾ!

ಅಪ್ಪು ಲುಕ್ ಈಗಾಗಲೇ ಮನಸೂರೆಗೊಂಡಿದ್ದು ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ದಿಗ್ಗಜರೆಲ್ಲ ಭಾಗಿಯಾಗಿ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದರು.