'ರಾಬರ್ಟ್‌' ಫೋಸ್ಟರ್‌ ನೋಡಿ ಹೊಸ ಡಿಮ್ಯಾಂಡ್‌ ಇಟ್ಟ ಅಭಿಮಾನಿಗಳು!

Dec 27, 2019, 2:28 PM IST

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದ ಫಸ್ಟ್ ಲುಕ್ ಮೋಷನ್‌ ಪೋಸ್ಟರ್‌ ಆಗಿದೆ. ಆರಂಭದಲ್ಲಿ ದಚ್ಚು ಖಡಕ್‌ ಎಂಟ್ರಿಗೆ ಫ್ಯಾನ್ಸ್‌ ಫುಲ್ ಫಿದಾ ಆಗೋಗಿದ್ದಾರೆ. ಆರಂಭದಿಂದಲ್ಲೂ ಸೌಂಡ್ ಮಾಡುತ್ತಿರುವ ಸಿನಿಮಾ ಬಗ್ಗೆ ಅಭಿಮಾನಿಗಳು ಹೊಸ ಡಿಮ್ಯಾಂಡ್‌ ಅನ್ನು ಚಿತ್ರತಂಡದ ಎದುರಿಟ್ಟಿದ್ದಾರೆ. ಇದು ಈಡೇರಿಸುವ ಡಿಮ್ಯಾಂಡಾ? ಇಲ್ಲಿದೆ ನೋಡಿ...

Cinema Hungama ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ!  https://kannada.asianetnews.com/search?topic=cinema-hungama