Oct 19, 2021, 3:54 PM IST
ಕೆಪಿ ಶ್ರೀಕಾಂತ್ ಬಂಡವಾಳ, ದುನಿಯಾ ವಿಜಯ್ ನಿರ್ದೇಶಕ ಮತ್ತು ನಟನೆಯ ಸಲಗ ಸಿನಿಮಾ ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆ ಆದ ದಿನದಿಂದಲೂ ಬಾಕ್ಸ್ ಆಫೀಸ್ ಕಲೆಕ್ಷನ್ ಜೋರಾಗಿದೆ. ಹಾಗಿದ್ಮೇಲೆ 5 ದಿನ ಇನ್ನೂ ಹೆಚ್ಚು ಗಳಿಸಿರಬೇಕು ಅಲ್ವಾ? ಈ ವಿಡಿಯೋ ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment