ಕಿಚ್ಚ ಸುದೀಪ್ 'ಬಿಲ್ಲ ರಂಗ' ಚಿತ್ರದ ಇಂಟ್ರೆಸ್ಟಿಂಗ್ ವಿಚಾರ ರಿವೀಲ್ ಮಾಡೇ ಬಿಟ್ಟರು ಅನೂಪ್ ಬಂಢಾರಿ!

Sep 7, 2024, 4:36 PM IST

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಸುದೀಪ್​​ ಮಹಾ ಸಿನಿಮಾ ಒಂದಕ್ಕೆ ಸಜ್ಜಾಗಿದ್ದಾರೆ. ಈ ವರ್ಷ ಕಿಚ್ಚನ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ಆ ಚಿತ್ರವೇ ಬಿಲ್ಲ ರಂಗ ಭಾಷಾ.. ಇದೀಗ ಬಿಲ್ಲ ರಂಗ ಭಾಷಾ ಸಿನಿಮಾ ಬಗ್ಗೆ ಡೈರೆಕ್ಟರ್​ ಅನೂಪ್​ ಬಂಢಾರಿ ಒಂದಿಷ್ಟು ಎಕ್ಸ್​​ಕ್ಲ್ಯೂಸೀವ್ ವಿಷಯಗಳನ್ನ ಏಷ್ಯಾನೆಟ್ ಸುವರ್ಣ ನ್ಯೂಸ್​​ ಜೊತೆ ಬಿಚ್ಚಿಟ್ಟಿದ್ದಾರೆ. ಕಿಚ್ಚ ಫ್ಯಾನ್ಸ್ ತ್ರಿಲ್​ ಆಗೋ ಬಿಲ್ಲ ರಂಗ ಭಾಷನಲ್ಲಿ ಏನೆಲ್ಲಾ ಇರುತ್ತೆ ಅಂತ ಕೇಳೋಣ ಬನ್ನಿ..