Dec 31, 2020, 6:01 PM IST
ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಆಗಿರುವ ಧ್ರುವ ಸರ್ಜಾ ಪೊಗರು ಚಿತ್ರದ ಮೂಲಕ ನ್ಯಾಷನಲ್ ಪ್ರಿನ್ಸ್ ಆಗಿದ್ದಾರೆ. ಅಪಾರ ಸಂಖ್ಯೆಯಲ್ಲಿ ಫಾಲೋವರ್ಸ್ ಪಡೆದಿರುವ ಧ್ರುವಗೆ ಹೊಸ ವರ್ಷಕ್ಕೆ ಸರ್ಪ್ರೈಸ್‌ವೊಂದು ಕಾದಿತ್ತು. ಅದುವೇ ನಾನ್ ವೆಜ್ ಹೋಟಲ್‌ಗೆ ಅಭಿಮಾನಿಗಳು ಅವರ ಹೆಸರಿಟ್ಟಿದ್ದಾರೆ. ಉದ್ಘಾಟನೆ ಹೇಗಾಯ್ತು ನೋಡಿ..
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment