Jan 21, 2021, 4:54 PM IST
ಫೆಬ್ರವರಿ 19ರಂದು ಪೊಗರು ಸಿನಿಮಾ ರಿಲೀಸ್ ಆಗುತ್ತಿದೆ ಎಂದು ತಿಳಿಯುತ್ತಿದ್ದಂತೆ, ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಬರೊಬ್ಬರಿ 1 ವರ್ಷ ಕಾಯುತ್ತಿದ್ದ ಧ್ರುವ ಅಭಿಮಾನಿಯೊಬ್ಬ ಕಾಲೇಜ್‌ಗೆ ರಜೆ ಘೋಷಿಸುವಂತೆ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ. ಏನಿದು ಆ ಪತ್ರದಲ್ಲಿ ನೀವೇ ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment