Dec 29, 2020, 3:18 PM IST
ಪೊಗರು ಚಿತ್ರದ ಪ್ರಚಾರ ಮಾಡಲು ನಟ ಧ್ರುವ ಸರ್ಜಾ ಕೆಲವು ದಿನಗಳ ಹಿಂದೆ ಚೆನ್ನೈಗೆ ಪ್ರಯಾಣ ಮಾಡಿದರು. ಆದರೆ ಇದೀಗ ಇದು ಪ್ರಚಾರಕ್ಕಲ್ಲ, ಬೇರೆನೇ ವಿಚಾರ ಎಂದು ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿಯಾಗಿದ್ದು ಧ್ರುವ ಸರ್ಜಾ ಹಾಗೂ ಅರ್ಜುನ್ ಸರ್ಜಾ ಸೆಲ್ಫೀ ಫೋಟೋ....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment