Dec 1, 2020, 3:54 PM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಈಗ ಬಾಲಿವುಡ್‌ನಲ್ಲೂ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಧ್ರುವ ಸರ್ಜಾ 'ಪೊಗರು' ಸಿನಿಮಾ ಹಿಂದಿ ಡಬ್ಬಿಂಗ್‌ನಲ್ಲಿ ಬಿಗ್ ಬಜೆಟ್ ಕಲೆಕ್ಷನ್ ಮಾಡಿದೆ. ಈಗ ಅದೇ ಸಾಲಿನಲ್ಲಿ ದರ್ಶನ್ ರಾಬರ್ಟ್ ಸಿನಿಮಾ ನಿಂತಿದೆ. ನಿಜಕ್ಕೂ ರಾಬರ್ಟ್ ಹಿಂದಿ ಡಬ್ಬಿಂಗ್ 9 ಕೋಟಿಗೆ ಮಾರಾಟವಾಯ್ತಾ? ಅಸಲಿ ಬೆಲೆ ಎಷ್ಟು ಇಲ್ಲಿದೆ ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment